Pixel ಕ್ಯಾಮರಾ

515ಸಾ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
1+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ, ಸ್ಥಳವನ್ನು ಹಂಚಿಕೊಳ್ಳುತ್ತದೆ
ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Pixel ಕ್ಯಾಮರಾ ಮೂಲಕ ಸುಂದರ ಕ್ಷಣವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ! ಪೋರ್ಟ್ರೇಟ್, ನೈಟ್ ವಿಷನ್, ಟೈಮ್ ಲ್ಯಾಪ್ಸ್ ಮತ್ತು ಸಿನಿಮ್ಯಾಟಿಕ್ ಬ್ಲರ್‌ನಂತಹ ಫೀಚರ್‌ಗಳನ್ನು ಬಳಸಿಕೊಂಡು ಅದ್ಭುತ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ.

ಅದ್ಭುತವಾದ ಫೋಟೋಗಳನ್ನು ತೆಗೆದುಕೊಳ್ಳಿ
• ಎಕ್ಸ್‌ಪೋಶರ್ ಮತ್ತು ವೈಟ್ ಬ್ಯಾಲೆನ್ಸ್ ಕಂಟ್ರೋಲ್‌ಗಳು ಮತ್ತು ರಿಯಲ್ ಟೋನ್ ಜೊತೆಗೆ HDR+ - ವಿಶೇಷವಾಗಿ ಕಡಿಮೆ ಬೆಳಕಿರುವ ಅಥವಾ ಹಿನ್ನೆಲೆ ಬೆಳಕು ಇರುವ ದೃಶ್ಯಗಳಲ್ಲಿ HDR+ ಅನ್ನು ಬಳಸಿಕೊಂಡು ನಂಬಲಾಗದ ನೈಜ-ಜೀವನದ ಫೋಟೋಗಳನ್ನು ತೆಗೆದುಕೊಳ್ಳಿ.
• ನೈಟ್ ವಿಷನ್ - ನಿಮ್ಮ ಫ್ಲ್ಯಾಶ್ ಅನ್ನು ನೀವು ಮತ್ತೆ ಎಂದಿಗೂ ಬಳಸಲು ಬಯಸುವುದಿಲ್ಲ. ಕತ್ತಲೆಯಲ್ಲಿ ಕಳೆದುಹೋಗುವ ಎಲ್ಲಾ ವಿವರಗಳು ಮತ್ತು ಬಣ್ಣಗಳಿಗೆ ನೈಟ್ ವಿಷನ್ ಜೀವ ತುಂಬುತ್ತದೆ. ಆಸ್ಟ್ರೋಫೋಟೋಗ್ರಫಿ ಮೂಲಕ ನೀವು ಮಿಲ್ಕಿ ವೇ ಫೋಟೋಗಳನ್ನು ಸಹ ತೆಗೆಯಬಹುದು!
• ಮ್ಯಾಜಿಕ್ ಕ್ಯಾಪ್ಚರ್ - ನಿಮ್ಮ ಕ್ಯಾಮರಾ ಕ್ಯಾಪ್ಚರ್ ಮಾಡುವಾಗ ಕ್ಷಣವನ್ನು ಆನಂದಿಸಿ. ಪ್ರಾರಂಭಿಸಲು ಟ್ಯಾಪ್ ಮಾಡಿ, ಮತ್ತು ನಿಮ್ಮ Pixel ನಿಮಗಾಗಿ ವೀಡಿಯೊ ಮತ್ತು ಉನ್ನತ ಗುಣಮಟ್ಟದ ಫೋಟೋಗಳನ್ನು ಪಡೆಯುತ್ತದೆ.
• ಕ್ಯಾಮರಾ ಲುಕ್‌ಗಳು - ನಿಮಗೆ ನಿಜವೆಂದು ತೋರುವ ಫೋಟೋಗಳಿಗಾಗಿ ವಿಭಿನ್ನ ಫೋಟೋಗ್ರಾಫಿಕ್ ಸೌಂದರ್ಯದೊಂದಿಗೆ ನಿಮ್ಮ ಕ್ಯಾಮರಾವನ್ನು ವೈಯಕ್ತೀಕರಿಸಿ
• ರಚನೆಕಾರರ ಸ್ಯೂಟ್ - ಅಂತರ್ನಿರ್ಮಿತ ಟೆಲಿಪ್ರಾಂಪ್ಟರ್, ಪ್ರಾಜೆಕ್ಟ್ ಫೋಲ್ಡರ್‌ಗಳು, ಮೈಕ್ ಪರಿಶೀಲನೆಗಳಿಗಾಗಿ ಆಡಿಯೋ ವಿಷುವಲೈಜರ್ ಮತ್ತು ಹೆಚ್ಚಿನವುಗಳೊಂದಿಗೆ ವೀಡಿಯೊ ಕಂಟೆಂಟ್ ಅನ್ನು ರಚಿಸುವುದು ಎಂದಿಗೂ ಸುಲಭವಾಗಿರಲಿಲ್ಲ
• ಕ್ಯಾಮರಾ ಕೋಚ್ - ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಲು Gemini ಮಾಡಲ್‌ಗಳ ಸಹಾಯದಿಂದ ಸಲಹೆಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ
• ಆಟೋಮೆಟಿಕ್ ಬೆಸ್ಟ್ ಫೋಟೋ - ನಿಮ್ಮ ಎಲ್ಲಾ ಸ್ನೇಹಿತರು ಅತ್ಯುತ್ತಮವಾಗಿ ಕಾಣುವ ಕ್ಷಣವನ್ನು ಕ್ಯಾಪ್ಚರ್ ಮಾಡಿ.
• ಸೂಪರ್ ಝೂಮ್ - ಎಷ್ಟೇ ದೂರವಿದ್ದರೂ ಹತ್ತಿರದಿಂದ ಕ್ಯಾಪ್ಚರ್ ಮಾಡಿ. ನೀವು ಝೂಮ್ ಇನ್ ಮಾಡಿದಾಗ ಸೂಪರ್ ಝೂಮ್ ನಿಮ್ಮ ಚಿತ್ರಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
• ಪ್ರೊ ಝೂಮ್ - ಸುಧಾರಿತ ಜನರೇಟಿವ್ ಇಮೇಜಿಂಗ್ ಮಾಡಲ್‌ನಿಂದ ಚಾಲಿತವಾಗಿರುವ 120x ವರೆಗೆ ಝೂಮ್ ಮಾಡಿ
• ಒಟ್ಟಿಗೆ ಫೋಟೋ ತೆಗೆದುಕೊಳ್ಳೋಣ - ನಿಮ್ಮ ಚಿತ್ರಗಳಲ್ಲಿ ಇಡೀ ಗುಂಪನ್ನು ಪಡೆಯಿರಿ, ಫೋಟೋಗ್ರಾಫ್ ತೆಗೆದುಕೊಳ್ಳುವ ವ್ಯಕ್ತಿಯನ್ನು ಸಹ
• ಲಾಂಗ್ ಎಕ್ಸ್‌ಪೋಷರ್ - ದೃಶ್ಯದಲ್ಲಿ ಚಲಿಸುವ ವಿಷಯಗಳಿಗೆ ಸೃಜನಶೀಲ ಬ್ಲರ್ ಅನ್ನು ಸೇರಿಸಿ
• ಆ್ಯಕ್ಷನ್ ಪ್ಯಾನ್ - ನಿಮ್ಮ ವಿಷಯವನ್ನು ಫೋಕಸ್‌ನಲ್ಲಿ ಇರಿಸಿಕೊಂಡು ಹಿನ್ನೆಲೆಗೆ ಸೃಜನಶೀಲ ಬ್ಲರ್ ಅನ್ನು ಸೇರಿಸಿ
• ಮ್ಯಾಕ್ರೋ ಫೋಕಸ್ - ಚಿಕ್ಕ ವಿಷಯಗಳಲ್ಲಿಯೂ ಸಹ ಎದ್ದುಕಾಣುವ ಬಣ್ಣ ಮತ್ತು ಗಮನಾರ್ಹ ಕಾಂಟ್ರಾಸ್ಟ್
• ಪ್ರೊ ಕಂಟ್ರೋಲ್‌ಗಳು - ಶಟರ್ ಸ್ಪೀಡ್, ISO ಮತ್ತು ಇತ್ಯಾದಿಗಳಂತಹ ಸುಧಾರಿತ ಕ್ಯಾಮರಾ ಸೆಟ್ಟಿಂಗ್‌ಗಳನ್ನು ಅನ್‌ಲಾಕ್ ಮಾಡಿ

ಪ್ರತಿ ಟೇಕ್‌ನಲ್ಲಿ ನಂಬಲಾಗದ ವೀಡಿಯೊಗಳು
• ಕಿಕ್ಕಿರಿದ ಸ್ಥಳಗಳಲ್ಲಿಯೂ ಸಹ ಗರಿಗರಿಯಾದ ಆಡಿಯೊದೊಂದಿಗೆ ಅದ್ಭುತ ರೆಸಲ್ಯೂಷನ್‌ನಲ್ಲಿ ಫ್ಲೂಯಿಡ್ ಹೈ ಫಿಡೆಲಿಟಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ
• ವೀಡಿಯೊ ಬೂಸ್ಟ್ - ಉತ್ತಮ ಬೆಳಕು, ಬಣ್ಣಗಳು ಮತ್ತು ವಿವರಗಳೊಂದಿಗೆ ವೀಡಿಯೊವನ್ನು ಪಡೆಯಿರಿ
• ನೈಟ್ ವಿಷನ್ ವೀಡಿಯೊ - ಕತ್ತಲೆಯ ನಂತರವೂ ಆ ಪರಿಪೂರ್ಣ ಕ್ಷಣವನ್ನು ಮೆಲುಕು ಹಾಕಿ
• ಪೋರ್ಟ್ರೇಟ್ - ನಿಮ್ಮ ವಿಷಯದ ಹಿಂದಿನ ಹಿನ್ನೆಲೆಯನ್ನು ಬ್ಲರ್ ಮಾಡುವ ಮೂಲಕ ವೀಡಿಯೊದಲ್ಲಿ ಸಿನಿಮ್ಯಾಟಿಕ್ ಎಫೆಕ್ಟ್ ಅನ್ನು ರಚಿಸಿ
• ಸಿನಿಮ್ಯಾಟಿಕ್ ಪ್ಯಾನ್ - ನಿಮ್ಮ ಫೋನ್‌ನ ಪ್ಯಾನ್ ಮಾಡುವ ಚಲನೆಯನ್ನು ನಿಧಾನಗೊಳಿಸಿ
• ಲಾಂಗ್ ಶಾಟ್ - ಡೀಫಾಲ್ಟ್ ಫೋಟೋ ಮೋಡ್‌ನಲ್ಲಿರುವಾಗ ಶಟರ್ ಕೀಯನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಕ್ಯಾಶುವಲ್, ತ್ವರಿತ ವೀಡಿಯೊಗಳನ್ನು ತೆಗೆದುಕೊಳ್ಳಿ

ಅವಶ್ಯಕತೆಗಳು - Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Android 17 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ರನ್ ಆಗುವ Pixel ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. Wear OS ಗಾಗಿ Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Pixel ಫೋನ್‌ಗಳಿಗೆ ಕನೆಕ್ಟ್ ಆಗಿರುವ Wear OS 5.1 (ಹಾಗೂ ನಂತರದ ಆವೃತ್ತಿ) ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕೆಲವು ಫೀಚರ್‌ಗಳು ಎಲ್ಲಾ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
Pixel ಗಾಗಿ ಕ್ಯಾಮರಾ ಆ್ಯಪ್
ಅಪ್‌ಡೇಟ್‌ ದಿನಾಂಕ
ಅಕ್ಟೋ 12, 2026

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
    ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
  • ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
    ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್, ಮತ್ತು ಸಾಧನ ಅಥವಾ ಇತರ ID ಗಳು
  • ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
  • ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
  • ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

492ಸಾ ವಿಮರ್ಶೆಗಳು
Ravi Shankar Banka
ಜನವರಿ 22, 2024
There is a long lasting bug. If I turn on the flash. The flash Congress first and then it captures the image. I.e. capturing the dark image. Needs fix urgently on plixel-7
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಡಿಸೆಂಬರ್ 13, 2017
I can't pause wile video recording
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Pixel 11 ಕುಟುಂಬ:
• ಮ್ಯಾಜಿಕ್ ಕ್ಯಾಪ್ಚರ್ - ಕ್ಯಾಮರಾ ಕ್ಯಾಪ್ಚರ್ ಮಾಡುವಾಗ ಆನಂದಿಸಿ. ವೀಡಿಯೊ ಮತ್ತು ಉನ್ನತ ಗುಣಮಟ್ಟದ ಫೋಟೋವನ್ನು Pixel ಒದಗಿಸುತ್ತದೆ.
• ಕ್ಯಾಮರಾ ಲುಕ್ಸ್ - ಫೋಟೋಗಳಿಗೆ ವಿಭಿನ್ನ ಲುಕ್‌ ಮೂಲಕ ಕ್ಯಾಮರಾ ವೈಯಕ್ತೀಕರಿಸಿ
• ರಚನೆಕಾರ ಸ್ಯೂಟ್ - ಬಿಲ್ಟ್-ಇನ್ ಟೆಲಿಪ್ರಾಂಪ್ಟರ್, ಪ್ರಾಜೆಕ್ಟ್ ಫೋಲ್ಡರ್‌, ಇತ್ಯಾದಿಗಳೊಂದಿಗೆ ವೀಡಿಯೊ ಕಂಟೆಂಟ್ ಅನ್ನು ರಚಿಸುವುದು ಇಷ್ಟು ಸುಲಭವಾಗಿರಲಿಲ್ಲ

11 Pro ಮತ್ತು Pro XL:
• ಪ್ರೊ ಝೂಮ್ - 120x ವರೆಗೆ ಝೂಮ್
• ಪ್ರೋ ಸ್ಟೇಬಲ್ ವೀಡಿಯೊ - ಅಸಮರ್ಪಕವಾಗಿದ್ದರೂ ಸಿನಿಮೀಯ-ಸುಗಮ ವೀಡಿಯೊ
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ, ಸ್ಥಳವನ್ನು ಹಂಚಿಕೊಳ್ಳುತ್ತದೆ
ಇನ್ನಷ್ಟು ತಿಳಿಯಿರಿ

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
Google LLC
support@google.com
1600 Amphitheatre Pkwy Mountain View, CA 94043 United States
+1 650-253-0000

Google LLC ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು